Skip to main content
www.kallianpur.com | Email : kallianpur7@gmail.com | Mob : 9741001849

ಬ್ಲೂಮ್ ಹೇರ್ ಯ್ಯಾಂಡ್ ಬ್ವ್ಯುಟಿ ಕೇರ್ – ಮಹಿಳೆಯರ ಕೇಶವಿನ್ಯಾಸ ಹಾಗೂ ಸೌಂದರ್ಯ ರಕ್ಷಣೆ ಹಾಗೂ ನಿರ್ವಹಣೆ.

By October 20, 2023Kannada News
kallianpurdotcom: 20/10/23

ಉಡುಪಿ: ಬ್ರೈಡಲ್ ಮೇಕ್ಓವರ್, ವೆಡ್ಡಿಂಗ್ ಗೌನ್ ಡಿಸೈನಿಂಗ್, ಬ್ವ್ಯುಟಿಶಿಯನ್ ಟ್ರೈನಿಂಗ್  ಕ್ಷೇತ್ರದಲ್ಲಿ ಖ್ಯಾತಿ ಪಡೆದ ಉಡುಪಿಯ ಬ್ಲೂಮ್ ಹೇರ್ ಯ್ಯಾಂಡ್ ಬ್ವ್ಯುಟಿ ಕೇರ್ ಸಂಸ್ಥೆ  ರಜತ ಮಹೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ, ಉಡುಪಿ ಜಿಲ್ಲೆಯ ಸೌಂದರ್ಯ ತಜ್ಞೆಯರಿಗೆ ತಮ್ಮ ವೃತ್ತಿ ಕೌಶಲ ಬೆಳೆಸಿ, ಸೇವಾಕ್ಷೇತ್ರವನ್ನು ಅಭಿವೃದ್ಧಿ ಪಡಿಸಲು ಹಲವು ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ.

ಇದರ ಅಂಗವಾಗಿ ಅಂತರ್ ರಾಷ್ಟ್ರೀಯ ಖ್ಯಾತಿಯ ಮೇಕಪ್ ಆರ್ಟಿಸ್ಟ್ ಆಗಿರುವ ಮಹಾರಾಷ್ಟ್ರದ ಸೂರ್ಯ ಸರ್ ಅವರಿಂದ ಒಂದು ದಿನದ ಗ್ರ್ಯಾಂಡ್ ಮಾಸ್ಟರ್ ಸೆಮಿನಾರ್ ಅನ್ನು ಉಡುಪಿಯ ಮದರ್ ಆಫ್ ಸೋರೋಸ್ ಚರ್ಚ್ ಸಭಾಂಗಣದಲ್ಲಿ ಹಮ್ಮಿ ಕೊಳ್ಳಲಾಗಿತ್ತು. ಕಡಿಮೆ ಸಾಧನಗಳನ್ನು ಬಳಸಿ ಮೇಕಪ್ ಕಲೆಯನ್ನು ಯಶಸ್ವಿಯಾಗಿ ಕಲಿಯಲು ನೆರವಾದ ಈ ಕಾರ್ಯಾಗಾರದಲ್ಲಿ 45 ಮಂದಿ ಸೌಂದರ್ಯ ತಜ್ಞೆಯರು  ಭಾಗವಹಿಸಿ ತರಬೇತಿ ಪಡೆದರು.

ಮುಂದಿನ ದಿನಗಳಲ್ಲಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳುವ ಯೋಜನೆ ಹಾಕಿಕೊಳ್ಳಲಾಗಿದೆ.

One Comment

  • Herald D'Silva says:

    Thank for reporting. It’s our dream to create awareness and to give best service to the public in general.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.