Skip to main content
Category

Kannada News

Kannada NewsMumbai News

ಕೂಟ ಮಹಾಜಗತ್ತು ಸಾಲಿಗ್ರಾಮ ಮುಂಬಯಿ ಸಂಸ್ಥೆ ಆಯೋಜಿಸಿದ ಕರ್ನಾಟಕ ವೈಭವ ಯುವಪೀಳಿಗೆ ಕಲಾ ಪೋಷಣೆಗೆ ಆಸಕ್ತಿ ತೋರಬೇಕು : ಡಾ| ಎ.ಎಸ್ ರಾವ್

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್) ಮುಂಬಯಿ, ನ.೨೨: ಪರಂಪರೆಗಳ ಉಳಿವಿಗೆ ಸಾಂಸ್ಕöÈತಿಕ ಪ್ರದರ್ಶನಗಳು ಪೂರಕವಾಗಿವೆ. ಕನ್ನಡದ ಹಿರಿಮೆ ಪ್ರಜ್ವಲಿಸಲು ಇಂತಹ ಕಲಾ ಪ್ರದರ್ಶನಗಳು ಸಹಕಾರಿಯಾಗಿದ್ದು,…
bharathraj
November 28, 2022
Kannada News

ಧರ್ಮಸ್ಥಳ ಮೇಳದ ಬಯಲಾಟ ಪ್ರದರ್ಶನ ಆರಂಭ

ವರದಿ : ರೋನ್ಸ್ ಬಂಟ್ವಾಳ್ ಉಜಿರೆ: ಸುಮಾರು ಇನ್ನೂರು ವರ್ಷಗಳ ಭವ್ಯ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿರುವ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಹರಿಕೆ…
bharathraj
November 28, 2022
Kannada News

ಥಾಣೆ ವಾಘ್‌ಬಿಲ್‌ನ ಶ್ರೀ ಸಾಯಿ ಆನೇಕ್ಸ್ ಬಾಂಕ್ವೇಟ್‌ನಲ್ಲಿ ಮಿಲಾಗ್ರಿಸ್ ಕಾಲೇಜ್ ಕಲ್ಯಾಣ್ಪುರ್ ಹಳೆ ವಿದ್ಯಾರ್ಥಿಗಳ ಸ್ನೇಹಮಿಲನ.

ವರದಿ : ರೋನ್ಸ್ ಬಂಟ್ವಾಳ್ ( ಮುಂಬಯಿ ) ಮುಂಬಯಿ, ನ.೨೬: ಮಿಲಾಗ್ರಿಸ್ ಕಾಲೇಜ್ ಕಲ್ಯಾಣ್ಪುರ್ ಅಲ್ಯೂಮ್ನಿ ಅಸೋಸಿಯೇಶನ್ (ರಿ.) ಎಂಸಿಕೆಎಎ ಇದೇ ಬರುವ ಡಿ.೦೪ನೇ ಭಾನುವಾರ…
bharathraj
November 28, 2022
Kannada News

ಸಂತೆಕಟ್ಟೆ ಮೌಂಟ್ ರೋಸರಿ ಆಂಗ್ಲ ಶಾಲೆ – ಪ್ರಣಮ್ ಗಾಣಿಗ ಜಿಲ್ಲಾ ಮಟ್ಟಕ್ಕೆ ಆಯ್ಕೆ.

ಸಂತೆಕಟ್ಟೆ ಮೌಂಟ್ ರೋಸರಿ ಆಂಗ್ಲ ಶಾಲೆಯ ಆರನೇ ತರಗತಿ ವಿದ್ಯಾರ್ಥಿ ಪ್ರಣಮ್ ಯು ಗಾಣಿಗ ಬ್ರಹ್ಮಾವರ ನಿರ್ಮಲ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಪ್ರತಿಭಾ…
bharathraj
November 24, 2022
Kannada News

ಸೈಂಟ್ ಜೋನ್ ದಿ ಇವ್ಹಾಂಜೆಲಿಸ್ಟ್ ಚರ್ಚ್ ಪಾಂಗ್ಳಾ ಶತಮಾನೋತ್ಸವ ಸ್ನೇಹಮಿಲನ ಮಲ್ಲಿಗೆನಾಡು ಪಾಂಗ್ಳಾ ವಿಶ್ವದ ಹೆಗ್ಗಳಿಕೆಯಾಗಿದೆ : ಫಾ| ಫರ್ಡಿನಂಡ್ ಗೊನ್ಸಾಲ್ವಿಸ್

(ಚಿತ್ರ / ವರದಿ : ರೊನ್ಸ್ ಬಂಟ್ವಾಳ್) ಮುಂಬಯಿ, ನ.೧೯: ಕರ್ನಾಟಕ ಕರಾವಳಿ ಪ್ರಗತಿಪಥದಲ್ಲಿ ಮುನ್ನಡೆಯುತ್ತಿದ್ದು ಮಲ್ಲಿಗೆನಾಡು ಪಾಂಗ್ಳಾವು ಈ ನಾಡಿನ ಹೆಗ್ಗಳಿಕೆಯಾಗಿದೆ. ಪಾಂಗ್ಳಾದ ಸೈಂಟ್ ಜೋನ್…
bharathraj
November 22, 2022
Kannada News

ಗ್ರಾಮ ಪಂಚಾಯತಿ ಕರ, ಶುಲ್ಕಗಳನ್ನು ನಗದು ರಹಿತ ಪಾವತಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್ ಕರೆ

ಉಡುಪಿ, ಅಕ್ಟೋಬರ್ 01 : ಸಾರ್ವಜನಿಕರು ಗ್ರಾಮ ಪಂಚಾಯತ್ಗಳಿಗೆ ವಿವಿಧ ತೆರಿಗೆ, ಶುಲ್ಕ ಸೇರಿದಂತೆ ಮತ್ತಿತರ ದರಗಳನ್ನು ಇಂದಿನಿಂದ ಕಡ್ಡಾಯವಾಗಿ ಡಿಜಿಟಲ್ ವ್ಯವಸ್ಥೆಯ ಮೂಲಕ ಪಾವತಿಸಬೇಕೆಂದು ಜಿಲ್ಲಾ…
bharathraj
October 3, 2022