Skip to main content
www.kallianpur.com | Email : kallianpur7@gmail.com | Mob : 9741001849

ಮೌಂಟ್ ರೋಸರಿ ಆಂಗ್ಲ ಶಾಲೆಯಲ್ಲಿ ವಿಶ್ವಯೋಗ ದಿನಾಚರಣೆ.

By June 21, 2024Kannada News
kallianpurdotcom: 9741001849

ಉಡುಪಿ: ಸಂತೆಕಟ್ಟೆ ಮೌಂಟ್ ರೋಸರಿ ಆಂಗ್ಲ ಶಾಲೆಯಲ್ಲಿ ನರ್ಸರಿ ಮಕ್ಕಳಿಂದ ಹಿಡಿದು ಹತ್ತನೇ ತರಗತಿಯವರೆಗೆ ಎಲ್ಲಾ ೧೫೫೫ ವಿದ್ಯಾರ್ಥಿಗಳು ವಿಶ್ವ ಯೋಗ ದಿನಾಚರಣೆಯ ಸಂದರ್ಭದಲ್ಲಿ ಯೋಗದ ಮಹತ್ವದ ಬಗ್ಗೆ ವಿದ್ಯಾರ್ಥಿನಿ ಭ್ರಮರಿ ಮಾತನಾಡಿದಳು.

ವಿದ್ಯಾರ್ಥಿಗಳಾದ ವರ್ಷ, ಭಾನ್ವಿ, ಅಥಿತಿ, ಪೌಶಮಿ, ಆಮ್ರಿನಾಬಾನು ಸೂರ್ಯ ನಮಸ್ಕಾರ, ಗಾಢಾಸನ, ವೃಕ್ಷಾಸನ, ಶಶಾಂಕಾಸನ, ಅನುಲೋಮ, ವಿಲೋಮ, ಪ್ರಾಣಯಮ ಹೇಳಿಕೊಟ್ಟರು. ಮುಖ್ಯ ಶಿಕ್ಷಕಿ ಸಿಸ್ಟರ್ ಆನ್ಸಿಲ್ಲಾ ಈ ವರ್ಷದ ಯೋಗದ ಧ್ಯೇಯವನ್ನು ವಿವರವಾಗಿ ತಿಳಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ಆನಂದ ಮತ್ತು ಆನಿತಾರವರ ಮಾರ್ಗ ದರ್ಶನದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿಕೊಟ್ಟರು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.