Skip to main content
www.kallianpur.com | Email : kallianpur7@gmail.com | Mob : 9741001849

ಕೃಷಿತಜ್ಞ ಎಲ್.ಸಿ ಸೋನ್ಸ್ ನಿಧನಕ್ಕೆ ಜೈನಕಾಶಿ ಡಾ| ಸ್ವಸ್ತಿಶ್ರೀ ಚಾರುಕೀರ್ತಿ ಸಂತಾಪ.

By April 5, 2023Mumbai News

( ವರದಿ : ತಾರ ರೋನ್ಸ್ ಬಂಟ್ವಾಳ್)

ಮುಂಬಯಿ (ಆರ್‌ಬಿಐ), ಎ.೦೫: ಶ್ರೀ ಜೈನ ಮಠದ ಹಿತೈಷಿಗಳೂ ಪರೋಪಕಾರಿ ಕೃಷಿತಜ್ಞ , ಕಡಲ ಕೆರೆ ಪರಿಸರ ಧಾಮದ ರೂವಾರಿ ಅನಾನಾಸು, ಬಿದಿರು ಮೊದಲಾದ ಕೃಷಿಗೆ ಸಂಬಂಧಪಟ್ಟ ವಿಚಾರಗಳಿಗೆ ಮೂಡುಬಿದಿರೆ ಬೆಳುವಾಯಿಗೆ ಜಾಗತಿಕ ಮನ್ನಣೆ ತಂದುಕೊಟ್ಟ ಎಲ್.ಸಿ ಸೋನ್ಸ್ ನಿಧನದಿಂದ ಕೃಷಿ ಸಂಶೋಧನೆಗೆ ಓರ್ವ ಹಿರಿಯ ತಜ್ಞರನ್ನು ಕಳೆದು ಕೊಂಡಾಂತ್ತಾಗಿದೆ. ನಮ್ಮಲ್ಲಿ ತುಂಬಾ ಆತ್ಮೀಯರಾಗಿದ್ದ ರು ಶ್ರೀ ಜೈನ ಮಠದ ಕೃಷಿ  ಚಟುವಟಿಕೆಗಳನ್ನು ಕಂಡು ಸಂತೋಷ ಪಟ್ಟಿದ್ದರು. ಅವರ ಅಗಲುವಿಕೆಯಿಂದ ಆಗಿರುವ ದುಃಖವನ್ನು ಸಹಿಸುವ ಶಕ್ತಿ ಅವರ ಮಕ್ಕಳು, ಕುಟುಂಬ ಸದಸ್ಯರು, ಅಭಿಮಾನಿ ಬಳಗಕ್ಕೆ ದೊರೆಯಲೆಂದು ಹಾಗೂ ಅಗಲಿದ ದಿವ್ಯಾತ್ಮಕ್ಕೆ ಉತ್ತಮ ಸದ್ಗತಿ ಪಡೆಯಲೆಂದು ಶ್ರೀ ಜಿನೇಶ್ವರ, ಶಾಸನ ದೇವತೆಗಳು ನೀಡಲೆಂದು ಮನಸಾ ಪ್ರಾರ್ಥಿಸುತ್ತೇವೆ ಎಂದು ಶ್ರೀ ದಿಗಂಬರ ಜೈನ ಮಠ ಜೈನಕಾಶಿ ಮೂಡುಬಿದಿರೆ ಇದರ ಜಗದ್ಗುರು ಡಾ| ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ಮಠಾಧೀಶರು ತಿಳಿಸಿದ್ದಾರೆ.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.