Skip to main content

ಸಂತೆಕಟ್ಟೆ ಮೌಂಟ್ ರೋಸರಿ ಶಾಲೆಯಲ್ಲಿ ಯೋಗ ದಿನಾಚರಣೆ.

By June 23, 2026News
kallianpurdotcom: Mob 9741001849
Official release from  Mount Rosary School, Santhekatte.

ಸಂತೆಕಟ್ಟೆ: ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ವಿದ್ಯಾರ್ಥಿಗಳಿಂದ ವಿವಿಧ ಯೋಗಾಸನಗಳ ಪ್ರದರ್ಶನ ನಡೆಯಿತು. ತೆರೆದ ಅಂಗಳದಲ್ಲಿ ನಡೆದ ಕರ‍್ಯಕ್ರಮದಲ್ಲಿ ನಿರೋಗಕ್ಕೆ ಯೋಗ ಮಾಲಿಕೆಯಲ್ಲಿ ವಿದ್ಯಾರ್ಥಿಗಳು ಸುಲಭವಾಗಿ ಮಾಡಬಲ್ಲ ಆಸನಗಳನ್ನು ಮಾಡುವ ವಿಧಾನ ಅದರಿಂದ ಆಗುವ ಉಪಯೋಗಗಳ ಬಗ್ಗೆ ವಿದ್ಯಾರ್ಥಿಗಳಾದ ಶೃತಿಕಾ, ಪ್ರೇಕ್ಷಾ, ವೈಷ್ಣವೀ ಮತ್ತು ಆ್ಯರನ್ ನಡೆಸಿಕೊಟ್ಟರು. ಋತ್ವಿ ಮತ್ತು ಫೆಯ್ತ್ ಯೋಗದ ಮಹತ್ವದ ಕುರಿತು ಮಾತನಾಡಿದರು. ಶಾಲಾ ಮುಖ್ಯಶಿಕ್ಷಕಿ ಸಿ| ಆನ್ಸಿಲ್ಲಾ ಯೋಗ ಅನುದಿನದ ಭಾಗವಾಗಬೇಕೆಂದು ಕರೆ ನೀಡಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ಆನಿತಾ ಮತ್ತು ಆನಂದ್ ಸಹಕರಿಸಿದರು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.