
kallianpurdotcom: Mob 9741001849
Official release from Mount Rosary School, Santhekatte.
ಸಂತೆಕಟ್ಟೆ: ಈ ಸಾಲಿನ ಹತ್ತನೇ ತರಗತಿಯ ಪಬ್ಲೀಕ್ ಪರೀಕ್ಷೆಯಲ್ಲಿ ಮರು ಮೌಲ್ಯಮಾಪನದ ಫಲಿತಾಂಶದಂತೆ ನಮೀಶ್ ಆರ್ ಪೂಜಾರಿ (೬೧೧) ಶಾಲೆಗೆ ಪ್ರಥಮ ಬಂದಿರುತ್ತಾನೆ.
ದ್ವೀತಿಯ ಸ್ಥಾನದಲ್ಲಿ ಸಾತ್ವಿಕ್ ಎಸ್ ನಾಯಕ್ (೬೧೦) ಮತ್ತು ವಸುಧಾ (೬೧೦) ತೃತೀಯ ಸ್ಥಾನಿಯಾಗಿ ಫ್ಲೊನಾ ಬಾಂಜ್ (೬೦೯) ಸಂಸ್ಥೆಗೆ ಕೀರ್ತಿತಂದಿರುತ್ತಾರೆ. ಸಂಸ್ಥೆಯಎಲ್ಲಾ ೧೨೫ ವಿದ್ಯಾರ್ಥಿಗಳು ತೇರ್ಗಡೆಗೊಂಡು ೧೦೦% ಫಲಿತಾಂಶದೊಂದಿಗೆಒಟ್ಟು ೫೬ ವಿದ್ಯಾರ್ಥಿ ಗಳು ಅತ್ಯುನ್ನತ ಶ್ರೇಣಿ ಪಡೆದಿರುತ್ತಾರೆ. ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ ಶುಭಹಾರೈಸಿದೆ ಎಂದು ಶಾಲಾ ಪ್ರಕಟನೆ ತಿಳಿಸಿದೆ.
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.
Hence, sending offensive comments using Kallianpur.com will be purely at your own risk, and in no way will kallianpur.com be held responsible.