Skip to main content
www.kallianpur.com | Email : kallianpur7@gmail.com | Mob : 9741001849

ಭಾರತ್ ಬ್ಯಾಂಕ್ ಭಾಂಡೂಪ್ ಪಶ್ಚಿಮ ಶಾಖೆಯ ೪೦ನೇ ವಾರ್ಷಿಕ ದಿನಾಚರಣೆ.

By October 17, 2023Mumbai News
kallianpurdotcom: 17/10/23
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್

ಮುಂಬಯಿ (ರೊನಿಡಾ), ಆ.೧೭: ದಿ.ಭಾರತ್ ಬ್ಯಾಂಕ್ ಕೋ.ಅಪರೇಟಿವ್ (ಮುಂಬಯಿ) ಲಿಮಿಟೆಡ್ ಇದರ ಭಾಂಡೂಪ್ ಪಶ್ಚಿಮ ಶಾಖೆಯು ತನ್ನ ೪೦ನೇ ವಾರ್ಷಿಕೋತ್ಸವವನ್ನು ಕಳೆದ ಸೋಮವಾರ (ಆ.೧೬) ರಂದು ಭಾಂಡೂಪ್ ಪಶ್ಚಿಮದ ಎಲ್‌ಬಿಎಸ್ ರಸ್ತೆಯಲ್ಲಿನ ಗೌತಮ್ ಉದ್ಯೋಗ್ ಭವನದ ಬ್ಯಾಂಕ್‌ನ ಭಾಂಡೂಪ್ ಶಾಖೆ ಯಲ್ಲಿ ಆಚರಿಸಲಾಗಿದ್ದು, ಬ್ಯಾಂಕ್‌ನ ನಿರ್ದೇಶಕ ಚಂದ್ರಶೇಖರ ಎಸ್. ಪೂಜಾರಿ, ಗ್ರಾಹಕರಾದ ವಿಠಲ್ ಪೂಜಾರಿ, ಹನುಮನ್ ಹೊಟೇಲ್‌ನ ಜಗನ್ನಾಥ ಶೆಟ್ಟಿ, ಕರುಣಾಕರ ಎಸ್.ಪೂಜಾರಿ ಮುಲುಂಡ್, ಭಾರತ್ ಬ್ಯಾಂಕ್‌ನ ಮಾಜಿ ಸಿಬ್ಬಂದಿ ಶ್ರೀಧರ ಪೂಜಾರಿ, ಭಾಂಡೂಪ್ ಪಶ್ಚಿಮ ಶಾಖೆಯ ಮುಖ್ಯಸ್ಥೆ ಭಾರತಿ ಎಸ್.ಕಲ್ಯಾಣ್ಪುರ್ ಇವರು ಬ್ಯಾಂಕ್‌ನ ಗ್ರಾಹಕರು ಹಾಗೂ ಸಿಬ್ಬಂದಿಗಳನ್ನೊಳಗೊಂಡು ಕೇಕ್ ಕತ್ತರಿಸಿ ವಾರ್ಷಿಕ ದಿನಾಚರಣೆ ಸಂಭ್ರಮಿಸಿ, ಶುಭಾರೈಸಿದರು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.