Skip to main content
www.kallianpur.com | Email : kallianpur7@gmail.com | Mob : 9741001849

ಬಿಲ್ಲವರ ಸೇವಾ ಸಂಘ (ರಿ), ಸಂತೆಕಟ್ಟೆ : ಫ಼ೆ 04ರ ಕ್ರೀಡಾಕೂಟದ ಯಶಸ್ಸಿಗೆ ಪೂಜೆ ಸಲ್ಲಿಕೆ.

By February 2, 2024Kannada News
kallianpurdotcom: 9741001849

ಉಡುಪಿ: ನಮ್ಮ ಸಂಘದ ಗುರುಮಂದಿರದ ಶಂಕುಸ್ಥಾಪನೆ ಹಾಗೂ ಉದ್ಘಾಟನೆಗೆ ಮುಂಬಯಿ ಯಿಂದ ಆಗಮಿಸಿ ಸಂಪೂರ್ಣ ವರದಿಯನ್ನು ದೇಶವಿದೇಶಗಳಿಗೆ ತಲುಪುವಂತೆ ಮಾಡಿದ ನಮ್ಮ ಆತ್ಮೀಯರು, ಗುರುಗಳ ಭಕ್ತರೂ ಆದ *ಶ್ರೀ ರೋನ್ಸ್ ಬಂಟ್ವಾಳ್*, ಖ್ಯಾತ ಜರ್ನಲಿಸ್ಟ್, ಪತ್ರಕರ್ತ ಸಂಘದ ಅಧ್ಯಕ್ಷರು (ಉದಯವಾಣಿ ಪತ್ರಿಕೆಯ ಮುಂಬಯಿ ವಿಭಾಗದ ಮುಖ್ಯ ವರದಿಗಾರ) ನಮ್ಮ ಸಂಘದಲ್ಲಿ ಜರಗಿದ ಭಜನಾ ಪೂಜೆಯ ಸಂದರ್ಭದಲ್ಲಿ ಭೇಟಿ ನೀಡಿದ್ದರು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.