Skip to main content
Category

Mumbai News

Mumbai News

ಮುಂಬಯಿ ಸ್ಕೂಲ್ಸ್ ಸ್ಪೋರ್ಟ್ ಅಸೋಸಿಯೇಶನ್‌ನ ಅಂತರ್ ಶಾಲಾ ಅಥ್ಲೆಟಿಕ್ ವೇಗದ ಓಟಗಾರನಾಗಿ ಮಿಂಚಿದ ಉಡುಪಿ ಕಲ್ಯಾಣ್ಪುರದ ಆದಿ ರವಿ ಪೂಜಾರಿ

ಮುಂಬಯಿ, ಜ.೧೩: ಮುಂಬಯಿ ಸ್ಕೂಲ್ಸ್ ಸ್ಪೋರ್ಟ್ ಅಸೋಸಿಯೇಶನ್ ಆಯೋಜಿಸಿದ್ದ ಅಂತರ್ ರಾಜ್ಯ ಶಾಲಾ ಅಥ್ಲೆಟಿಕ್ ೨೦೨೨-೨೩ರಲ್ಲಿ ಉಡುಪಿ ಕಲ್ಯಾಣ್ಪುರ ಮೂಲತಃ ಯುವ ಪ್ರತಿಭೆ, ಸಾಕಿನಾಕಾ ನಿವಾಸಿ ಪೊವಾಯಿ…
kallianpur
January 23, 2023
Mumbai News

ಫಿಫಾ ಫುಟ್ಬಾಲ್ ಪಂದ್ಯಾವಳಿಯಲ್ಲಿ ಭಾಗಿಯಾದ ಬೆಳ್ತಂಗಡಿ ಮೂಲದ ಆಲ್ವಿನ್ ಸಿಕ್ವೇರಾ (ಮಲಾಡ್)

ಮುಂಬಯಿ (ಆರ್‌ಬಿಐ), ಡಿ.೧೧: ಮುಂಬಯಿ ಅಲ್ಲಿನ ಮತ್ತೋರ್ವ ಕ್ರೀಡಾಭಿಮಾನಿ, ಫುಟ್ಬಾಲ್ ಪ್ಯಾನ್, ಕರ್ನಾಟಕ ಕರಾವಳಿಯ ಬೆಳ್ತಂಗಡಿ ಗರ್ಗಾಡಿ ಮೂಲತಃ ಆಲ್ವಿನ್ ಸಿಕ್ವೇರಾ (ಓರ್ಲೆಮ್, ಮಲಾಡ್) ಇವರು ಕಳೆದ…
kallianpur
December 14, 2022
Mumbai News

ನಾಸಿಕ್ ಬಿಲ್ಲವರ ಸೇವಾ ಸಂಸ್ಥೆಯಿಂದ ಆನಂದಿಸಲ್ಪಟ್ಟ ವಿಹಾರಕೂಟ.

ಮುಂಬಯಿ, ಡಿ.೦೩: ನಾಸಿಕ್ ಬಿಲ್ಲವರ ಸೇವಾ ಸಂಸ್ಥೆಯ ಸದಸ್ಯರು ಇತ್ತೀಚೆಗೆ (ನ.೨೭) ನಾಸಿಕ್‌ನ ಗಂಗಾಪುರ ಅಣೆಕಟ್ಟಿನ ಬಳಿಯಿರುವ ಪಿಂಪಲಗಾಂವ್ ಗರುಡೇಶ್ವರದ ಅರುಣೋದಯ ಆಗ್ರೋ ಫಾರ್ಮ್ಗೆ ವನವಿಹಾರಕ್ಕೆ ತೆರಳಿದ್ದರು.…
kallianpur
December 3, 2022
Kannada NewsMumbai News

ಕೂಟ ಮಹಾಜಗತ್ತು ಸಾಲಿಗ್ರಾಮ ಮುಂಬಯಿ ಸಂಸ್ಥೆ ಆಯೋಜಿಸಿದ ಕರ್ನಾಟಕ ವೈಭವ ಯುವಪೀಳಿಗೆ ಕಲಾ ಪೋಷಣೆಗೆ ಆಸಕ್ತಿ ತೋರಬೇಕು : ಡಾ| ಎ.ಎಸ್ ರಾವ್

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್) ಮುಂಬಯಿ, ನ.೨೨: ಪರಂಪರೆಗಳ ಉಳಿವಿಗೆ ಸಾಂಸ್ಕöÈತಿಕ ಪ್ರದರ್ಶನಗಳು ಪೂರಕವಾಗಿವೆ. ಕನ್ನಡದ ಹಿರಿಮೆ ಪ್ರಜ್ವಲಿಸಲು ಇಂತಹ ಕಲಾ ಪ್ರದರ್ಶನಗಳು ಸಹಕಾರಿಯಾಗಿದ್ದು,…
bharathraj
November 28, 2022