Skip to main content
www.kallianpur.com | Email : kallianpur7@gmail.com | Mob : 9741001849

ಶ್ರೀಲಂಕಾದಲ್ಲಿ ಅಂತರಾಷ್ಟ್ರೀಯ ಸಾಂಸ್ಥಿಕ ಭಾರತೀಯ ಸಾಂಸ್ಕ್ರತಿಕ ಸೌರಭ

By August 29, 2023Mumbai News
kallianpurdotcom: 29/08/23

ಮುಂಬಯಿ (ಶ್ರೀಲಂಕಾ, ಕೊಲಂಬೊ) ಆರ್ ಬಿಐ, ಆ ೨೫:ಭಾರತೀಯ ಸಾಂಸ್ಕ್ರತಿಕ ಸೌರಭ ಪರಿಷತ್ ಹಾಗೂ ಏಶಿಯನ್ ಮೀಡಿಯಾ ಕಲ್ಚರಲ್ ಅಸೋಸಿಯೇಷನ್,ಶ್ರೀಲಂಕಾ ಸಂಯುಕ್ತವಾಗಿ. ೪೦ನೇ ಅಂತರಾಷ್ಟ್ರೀಯ ಸಾಂಸ್ಥಿಕ ಸೌರಭ ವನ್ನು ಕೊಲಂಬೊದ ಪರ್ಫಾರ್ಮಿಂಗ್ ಆರ್ಟ್ಸ್ ಯುನಿವರ್ಸಿಟಿಯ ಸಭಾಂಗಣದಲ್ಲಿ ಆಗಸ್ಟ್ ೨೫ ರಂದು ಆಯೋಜಿಸಿದ್ದವು. ಸಮಾರಂಭವನ್ನು ಶ್ರೀಲಂಕಾದ ಬುದ್ಧ ಶಾಸನ ಮತ್ತು ಧಾರ್ಮಿಕ ಮತ್ತು ಸಾಂಸ್ಕ್ರತಿಕ ಸಚಿವರಾದ ಶ್ರೀ. ವಿದುರ ವಿಕ್ರಮ ನಾಯಕೆ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಲೆ ಮತ್ತು ಸಂಸ್ಕ್ರತಿಗಳು ಸ್ವಸ್ಥ ಸಮಾಜದ ಮುಖವಾಣಿಗಳು ಅವುಗಳನ್ನು ಪ್ರೋತ್ಸಾಹಿಸುವ ಮೂಲಕ ಆರೋಗ್ಯಪೂರ್ಣ ಸಮಾಜವನ್ನು ನಿರ್ಮಾಣ ಮಾಡಬಹುದು ಎಂದರು.

ವೇದಿಕೆಯಲ್ಲಿ ಗಣ್ಯರಾದ ಅಂಕುರ್ ದತ್ತ, ಅಮ್ಕ ಇಂಡಿಯಾ ಪದಾಧಿಕಾರಿ ಮದನ್ ಗೌಡ, ಡಾ| ಅಬ್ದುಲ್ ಶಕೀಲ್, ಕೆ ಪಿ ಮಂಜುನಾಥ್ ಸಾಗರ್ , ಆಮ್ಕ ಶ್ರೀಲಂಕಾ ಅಧ್ಯಕ್ಷ ಉಪುಲ್ ಜಯಕಾಂತ ಜಯಸಿಂಘೆ, ಡಾ. ಈದಾ ಶ್ಯಾಮುಯಲ್ ರೆಡ್ಡಿ ಉಪಸ್ಥಿತರಿದ್ದರು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.