Skip to main content
www.kallianpur.com | Email : kallianpur7@gmail.com | Mob : 9741001849

ಜಿಎಸ್‌ಬಿ ವೈದಿಕ ವೃಂದದಿಂದ ನಡೆಸಲ್ಪಟ್ಟ ಶ್ರೀ ಲಕ್ಷ್ಮಿನಾರಾಯಣ ಹೃದಯ ಹವನ.

By September 13, 2023Mumbai News
kallianpurdotcom: 13/09/23
(ವರದಿ : ರೋನ್ಸ್ ಬಂಟ್ವಾಳ್

ಮುಂಬಯಿ (ಆರ್‌ಬಿಐ),ಸೆ.೧೧: ಮುಂಬಯಿ ಗೌಡ ಸಾರಸ್ವತ ಸಮಾಜದ (ಜಿಎಸ್‌ಬಿ) ವೈದಿಕ ವೃಂದವು ಕಳೆದ ಹಲವಾರು ವರ್ಷಗಳಿಂದ ಶ್ರಾವಣ ಮಾಸದಲ್ಲಿ ಶ್ರೀ ಲಕ್ಷ್ಮಿನಾರಾಯಣ ಹೃದಯ ಹವನವನ್ನು ಸಮಾಜದ ಉನ್ನತಿಗಾಗಿ ಮಾಡುತ್ತಿದ್ದು ೨೦೨೩ನೇ ವಾರ್ಷಿಕ ಹವನವು ಕಳೆದ ಶನಿವಾರ್ (ಸೆ.೦೯) ದಹಿಸರ್ ರ್ಪೂರ್ವದಲ್ಲಿನ ಶ್ರೀ ಕಾಶೀ ಮಠದಲ್ಲಿನ ಶ್ರೀ ವಿಠ್ಠಲ ರಖುಮಾಯಿ ಮಂದಿರದಲ್ಲಿ ಸಂಪನ್ನ ಗೊಂಡಿತು.

ಅಂದು ಬೆಳಿಗ್ಗೆ ದೇವತಾ ಪ್ರಾರ್ಥನೆಯೊಂದಿಗೆ ಪ್ರಾರಂಭ ಗೊಂಡು ಕಲಶ ಪ್ರತಿಷ್ಟಾಪನೆ ಮತ್ತು ೧೦೮ ಕಮಲ ಹೂವುಗಳಿಂದ ಹವನ ನಡೆಸಲಾಯಿತು. ನಂತರ ಮಹಾ ಮಂಗಳಾರತಿ ಮತ್ತು ಎಲ್ಲಾ ಭಕ್ತಾದಿಗಳಿಗೆ ಪ್ರಸಾಸ ನೀಡಿ ಹರಸಲಾಯಿತು. ಕಾರ್ಯಕ್ರಮದಲ್ಲಿ ವೈದಿಕ ವೃಂದದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತಿದ್ದರು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.