kallianpurdotcom: 19/06/23
-Recipe by Rovena Fernandes.
Kundapur Chicken Curry is a coconut milk-based curry that goes well with almost anything like, idlis, dosa, rice, roti, chapati, bread or pav, neer-dosa. This Kundapur special aromatic creamy curry is made with ease using Rovena’s Chicken Sukka Powder.
Ingredients:
-
1 kg of chicken | 1 ಕೆಜಿ ಕೋಳಿ
-
1 Coconut milk (extract thick and thin Coconut milk) | ತೆಂಗಿನ ಕಾಯಿಯ ದಪ್ಪ ಮತ್ತು ತೆಳ್ಳನೆಯ ಹಾಲು ಪ್ರತ್ಯೇಕವಾಗಿ ತೆಗೆದಿರಿಸಿ
-
1 Coconut grated and coarsely ground | 1 ತುರಿದ ತೆಂಗಿನ ಕಾಯಿ
-
6 -8 Tbsp Rovena’s chicken sukka Powder | 6-8 ದೊಡ್ಡ ಊಟದ ಚಮಚ ರೋವೆನಾಸ್ ಚಿಕನ್ ಸುಕ್ಕ ಪೌಡರ್
-
Salt to taste | ರುಚಿಗೆ ತಕ್ಕ ಉಪ್ಪು
-
2 Tbsp butter or ghee | 2 ದೊಡ್ಡ ಊಟದ ಚಮಚ ಬೆಣ್ಣೆ ಅಥವಾ ತುಪ್ಪ
-
2 Big onions | 2 ದೊಡ್ಡ ಈರುಳ್ಳಿ
-
1 small piece cinnamon | 1 ಚಿಕ್ಕ ಚಕ್ಕೆ
-
4 cloves | 4 ಲವಂಗ
-
1 Big onion for Tempering | 1 ದೊಡ್ಡ ಹೆಚ್ಚಿದ ಈರುಳ್ಳಿ ಒಗ್ಗರಣೆಗೆ
-
4 garlic cloves for Tempering | 4 ಬೆಳ್ಳುಳ್ಳಿ ಒಗ್ಗರಣೆಗೆ
-
1 Tbsp ghee for Tempering | 1 ದೊಡ್ಡ ಊಟದ ಚಮಚ ತುಪ್ಪ ಒಗ್ಗರಣೆಗೆ
Directions:
- Clean the chicken. Add 3 tbsp Rovena’s chicken sukka Powder, butter, cinnamon, cloves and 2 chopped onions and cook.
ಕೋಳಿಯನ್ನು ಚೆನ್ನಾಗಿ ತೊಳೆದು ತುಂಡು ಮಾಡಿ. ಅದಕ್ಕೆ 2 ದೊಡ್ಡ ಊಟದ ಚಮಚ ರೋವೆನಾಸ್ ಚಿಕನ್ ಸುಕ್ಕ ಪೌಡರ್, ಬೆಣ್ಣೆ,ಚಕ್ಕೆ,ಲವಂಗ ಮತ್ತು ೨ ಹೆಚ್ಚಿದ ಈರುಳ್ಳಿ ಹಾಕಿ ಬೇಯಿಸಿ.
- When the chicken is half cooked, add the thin Coconut milk and cook for 5 mins.
ಕೋಳಿ ಮಾಂಸ ಅರ್ಧ ಬೆಂದಾಗ, ತೆಳ್ಳನೆಯ ತೆಂಗಿನ ಹಾಲು ಬೆರೆಸಿ 5 ನಿಮಿಷ ಬೇಯಲು ಬಿಡಿ.
- Now add the remaining masala powder and coarsely ground coconut and cook.
ಈಗ ಉಳಿದ ಮಸಾಲೆ ಪೌಡರ್ ಮತ್ತು ತುರಿದ ತೆಂಗಿನ ಕಾಯಿ ಬೆರೆಸಿ ಬೇಯಿಸಿ
- When the chicken is completely cooked, add the thick coconut milk.
ಕೋಳಿ ಪೂರ್ತಿ ಬೆಂದಮೇಲೆ ದಪ್ಪನೆಯ ತೆಂಗಿನ ಹಾಲನ್ನು ಬೆರೆಸಿ
- For Tempering heat Ghee add onions and crushed garlic fry till brown and add to chicken.
ಒಗ್ಗರಣೆಗೆ, ತುಪ್ಪವನ್ನು ಕಾಯಿಸಿ ಅದಕ್ಕೆ ಈರುಳ್ಳಿ, ಗುದ್ದಿದ ಬೆಳ್ಳುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಕಾಯಿಸಿ, ಬೆಂದ ಕೋಳಿ ಪಲ್ಯದ ಮೇಲೆ ಒಗ್ಗರಣೆ ಹಾಕಿ.
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.
Hence, sending offensive comments using Kallianpur.com will be purely at your own risk, and in no way will kallianpur.com be held responsible.