Skip to main content
www.kallianpur.com | Email : kallianpur7@gmail.com | Mob : 9741001849

ಕತಾರ್‌ನ ದೋಹದಲ್ಲಿ೭೬ನೇ ಭಾರತೀಯ ಸ್ವಾತಂತ್ರ ವಾರ್ಷಿಕೋತ್ಸವ.

By August 23, 2023News
kallianpurdotcom: 23/08/23
(ವರದಿ : ರೋನ್ಸ್ ಬಂಟ್ವಾಳ್

ಮುಂಬಯಿ (ಆರ್ ಬಿಐ), ಆ.೨೧: ೭೬ನೇ ಭಾರತೀಯ ಸ್ವಾತಂತ್ರ ವಾರ್ಷಿಕೋತ್ಸವವನ್ನು ಕತಾರ್‌ನ ದೋಹದಲ್ಲಿರುವ ಭಾರತೀಯ ಸಂಸ್ಕ್ರತಿಕ ಕೇಂದ್ರದ ಅಶೋಕ ಸಭಾಂಗಣದಲ್ಲಿ ಆಚರಿಸಲಾಯಿತು. ಮಾತೃಭೂಮಿಯಿಂದ ಸುಪ್ರಸಿದ್ಧ ಸಂಗೀತ ವಿದ್ವಾಂಸ ಸಚಿನ್ ಪಟ್ ವರ್ಧನ್ ಹಾಗೂ ಹೇಮಂತ್ ಮತ್ಕಾರ್ ಅವರನ್ನು ಆಹ್ವಾನಿಸಿ ಬುಧವಾರ ಸಂಗೀತ ಸಂಜೆಯನ್ನು ಏರ್ಪಡಿಸಲಾಗಿತ್ತು.

ಭಾರತ ಸರಕಾರದ ಐಸಿಸಿಆರ್ ನೇತೃತ್ವದಡಿಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದ್ದ ಐಸಿಸಿ ಸಂಚಾಲನೆಯಡಿಯಲ್ಲಿ ಕಲಾವಿದರು ಕತಾರ್‌ನ ವಿವಿಧ ಸ್ಥಳಗಳಲ್ಲಿ ಸಂಗೀತ ಕಛೇರಿ ನೀಡಿದರು. ಅಶೋಕ ಸಭಾಂಗಣದಲ್ಲಿ ಘನವೆತ್ತ ರಾಯಭಾರಿ ಶ್ರೀ ವಿಪುಲ್ ಸಮ್ಮುಖದಲ್ಲಿ ಹಾಗೂ ನೂರಾರು ಸಂಗೀತ ಪ್ರಿಯರ ಉಪಸ್ಥಿತಿಯಲ್ಲಿ ಮನಮೋಹಕ ಪ್ರದರ್ಶನ ನೀಡಿದರು. ಕಲಾವಿದರನ್ನು ವಿಪುಲ್‌ಐ, ಸಿಸಿ ಅಧ್ಯಕ್ಷ ಮಣಿಕಂಠನ್, ಉಪಾಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು ಹಾಗೂ ಐಸಿಸಿ ಆಡಳಿತ ಸಮಿತಿ ಸದಸ್ಯರು ಸೇರಿ ಸನ್ಮಾನಿಸಿದರು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.