
kallianpurdotcom: Mob 9741001849
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ (ಆರ್‌ಬಿಐ), ಮಾ.೦೪: ಮೂಡು ಬಿದಿರೆ ಶ್ರೀ ಜೈನ ಮಠದ ಬಳಿ ಇಂದು ಶುಕ್ರವಾರ (ಮಾ.೦೪) ಭಕ್ತಿ ರಥ ಕ್ಕೆ ಭಕ್ತಿ ಪೂರ್ವಕ ಅದ್ದೂರಿಯ ಸ್ವಾಗತ ಮಾಡಲಾಯಿತು ಶ್ರೀ ರಾಮ ಸೀತಾ ಮಾತ ಹನುಮಾನ್ ದೇವರು, ಮದ್ವಾ ಚಾರ್ಯ ಮೂರ್ತಿ ಇದ್ದ ಭಕ್ತಿ ರಥ ಕ್ಕೆ ಜೈನ ಮಠ ದ ಪ.ಪೂ ಜಗದ್ಗುರು ಡಾ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಚಾರ್ಯಪಟ್ಟಾಚಾರ್ಯ ವರ್ಯ ಮಹಾ ಸ್ವಾಮೀಜಿ ಸ್ವಾಗತ ಮಾಡಿ ದರು ಶ್ರೀ ಮಠ ದ ಬಳಿ ಆರತಿ ಬೆಳಗಿ ಹಣ್ಣು ಕಾಯಿ ಫಲ ಸಮರ್ಪಣೆ ಮಾಡಲಾಯಿತು.
ಮೂಡು ಬಿದಿರೆ ಸ್ವಾಮೀಜಿ ಯವರನ್ನು ರಥ ದ ಉಸ್ತುವಾರಿ ವಹಿಸಿ ಕೊಂಡ ಕ್ರಷ್ಣ ರಾಜ್ ಕುತ್ಪಾಡಿ,ವೇಣೂರು ಶಶಾಂಕ ಭಟ್, ಅವರು ಪೇಜಾವರ ಶ್ರೀ ಗಳ ನೇತ್ರ ತ್ವ ದಲ್ಲಿ ಏಪ್ರಿಲ್ ೧೩ನೇ ತಾರೀಕು ಪೇರ್ಣಂಕಿಲದಲ್ಲಿ ಜರುಗಲಿರುವ ಸಂತ ಸಮಾವೇಶಕ್ಕೆ ಅಹ್ವಾನ ನೀಡಿದರು, ಸುದರ್ಶನ್, ಶ್ರೀಪತಿ ಭಟ್ ಪಟ್ಣ ಶೆಟ್ಟಿ, ಸುದೇಶ್ ಕುಮಾರ್, ಸಂಜಯಂತ ಕುಮಾರ್ ಶೆಟ್ಟಿ ವ್ಯವಸ್ಥಾಪಕರು, ರಾಘವೇಂದ್ರ ಭಂಡಾರ್ಕರ್ ಪ್ರವೀಣ್, ಕುಣಿತ ಭಜನೆ ವಾಲಗ ಚೆಂಡೆ ಜಯ ಘೋಷಣೆ ಮೂಲಕ ಜೈನಪೇಟೆ, ಸ್ವಸ್ತಿಶ್ರೀ ಕಾಲೇಜು ಬಡಗ ಬಸದಿ ಮಾರ್ಗವಾಗಿ ರಥ ಅಲಂಗಾರು ಕಡೆಗೆ ಬಿಳ್ಕೊಡಲಾಯಿತು.
Great Thirth holy Jainkashi today we got opartunity wellcome, holy Bhakthiratha
Really we jains, hindhu &christian, muslim apriciate harmony &peace