Skip to main content
www.kallianpur.com | Email : kallianpur7@gmail.com | Mob : 9741001849
Category

Kannada News

Kannada News

*ಕ್ರಿಯೇಟಿವ್‌ ಕಾಲೇಜಿನ ವಿದ್ಯಾರ್ಥಿಗಳಿಂದ JEE B. Arch ನಲ್ಲಿ ಉತ್ತಮ ಸಾಧನೆ*

kallianpurdotcom : 28/02/2023 ಕಾರ್ಕಳದ ಕ್ರಿಯೇಟಿವ್‌ ಪ. ಪೂ ಕಾಲೇಜಿನ ವಿದ್ಯಾರ್ಥಿಗಳು ಜನವರಿ ತಿಂಗಳಿನಲ್ಲಿ ನ್ಯಾಷನಲ್‌ ಎಜೆನ್ಸಿ ನಡೆಸಿದ ಜಂಟಿ ಪ್ರವೇಶ ಪರೀಕ್ಷೆ-ಮುಖ್ಯ (ಜೆಇಇ-ಮೈನ್) ‌2ಎ (ಆರ್ಕಿಟೆಕ್ಚರ್‌)…
kallianpur
February 28, 2023
Kannada News

*ವರ್ಲ್ಡ್ ಬುಕ್ ಆಫ್ ರೆಕಾರ್ಡ್ ಶ್ರೇಷ್ಠತಾ ಪ್ರಮಾಣ ಪತ್ರ* ಪುರಸ್ಕೃತ *ಡಾ. ರೋನಾಲ್ಡ್ ಕುಲಾಸೊ* ರವರಿಗೆ *ಮಂಗಳೂರಿನ ನಾಗರಿಕ ಸನ್ಮಾನ*

ಇಂದು ಮಂಗಳೂರಿನ ಫಾದರ್ ಮುಲ್ಲರ್ಸ್ ಕನ್ವೆನ್ಷನ್ ಸಭಾಭವನದಲ್ಲಿ *ವರ್ಲ್ಡ್ ಬುಕ್ ಆಫ್ ರೆಕಾರ್ಡ್ ಶ್ರೇಷ್ಠತಾ ಪ್ರಮಾಣ ಪತ್ರ* ಪುರಸ್ಕೃತ *ಡಾ. ರೋನಾಲ್ಡ್ ಕುಲಾಸೊ* ರವರಿಗೆ ನಡೆಸಿದ *ಮಂಗಳೂರಿನ…
kallianpur
February 24, 2023
Kannada News

ಘಾಟ್ಕೋಪರ್‌ನಲ್ಲಿ ಕೊಂಕಣಿ ಸಭಾ ಮುಲುಂಡ್ ಆಯೋಜಿತ ಕೊಂಕ್ಣಿ ದಾಬಾಜೊ ಸಂಗೀತವು ಮನಸ್ಸುಗಳ ಸ್ವಸ್ಥತೆಗೆ ಮದ್ದಾಗಿದೆ : ಫಾ| ವಿನೋದ್ ಮಸ್ಕರೇನ್ಹಾಸ್

(ಚಿತ್ರ / ವರದಿ : ತಾರ ರೋನ್ಸ್ ಬಂಟ್ವಾಳ್) ಮುಂಬಯಿ, ಫೆ.೧೯: ಸಂಗೀತವು ಮನಸ್ಸುಗಳ ಸ್ವಸ್ಥತೆಗೆ ಮದ್ದಾಗಿದೆ. ಅದೂ ಮಾತೃ ಭಾಷೆಯ ಇಂಪಾದ ಹಾಡುಗಳು ಮನ ಸೇರಿದಾಗ…
kallianpur
February 20, 2023
Kannada News

ತುಳುನಾಡ ಐಸಿರಿ ಸಂಸ್ಥೆಯಿಂದ ಏರ್ಪಟ್ಟ ಪ್ರಿಮಿಯಾರ್ ಲೀಗ್ ಕ್ರಿಕೆಟ್ ಪಂದ್ಯಾಟ ಟ್ರೋಫಿ ಮುಡಿಗೇರಿಸಿದ ಎಸ್‌ಕೆಸಿ ದಮನ್ (ಪ್ರಥಮ) ಶಶಿ ಹಂಟರ್ ಬರೋಡ (ದ್ವಿತೀಯ)

(ಚಿತ್ರ / ವರದಿ : ತಾರ ರೋನ್ಸ್ ಬಂಟ್ವಾಳ್) ಮುಂಬಯಿ (ಆರ್‌ಬಿಐ), ಫೆ.೧೫: ತುಳುನಾಡ ಐಸಿರಿ ಚಾರಿಟೇಬಲ್ ಟ್ರಸ್ಟ್ (ವಾಪಿ, ದಮ್ಮನ್, ವಲ್ಸಡ್, ಸಿಲ್ವಾಸ ಮತ್ತು ಉಮ್ಮರ್‌ಗಾಂವ್)…
kallianpur
February 16, 2023
Kannada News

ದ.ಕ ಜಿಲ್ಲೆಯ ಆರು ಮಂದಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ.

(ಚಿತ್ರ / ವರದಿ : ತಾರ ರೋನ್ಸ್ ಬಂಟ್ವಾಳ್) ೨೦೨೨ನೇ ಸಾಲಿನ ಅತ್ಯುತ್ತಮ ಜಿಲ್ಲಾ ಪತ್ರಿಕೆ (ಆಂದೋಲನ ಪ್ರಶಸ್ತಿ)ಗೆ ಜಯಕಿರಣ ದೈನಿಕ ಆಯ್ಕೆ ಮುಂಬಯಿ (ಆರ್‌ಬಿಐ), ಫೆ.೧೧:…
kallianpur
February 15, 2023
Kannada News

ಶ್ರೀ ಜೈನ ವಸತಿ ಪದವಿಪೂರ್ವ ಕಾಲೇಜ್‌ನ ವಾರ್ಷಿಕ ಕ್ರೀಡಾಕೂಟ ಪಾಠದ ಜೊತೆಗೆ ಆಟವೂ ಮುಖ್ಯ : ವಕೀಲೆ ಶ್ವೇತಾ ಮೂಡುಬಿದಿರೆ.

ಮುಂಬಯಿ, ನ.೨೮: ಮೂಡುಬಿದಿರೆ ಸ್ವಸ್ತಿ ಶ್ರೀ ಜೈನ ವಸತಿ ಪದವಿಪೂರ್ವ ಕಾಲೇಜ್‌ನ ವಾರ್ಷಿಕ ಕ್ರೀಡಾಕೂಟವು ಕಳೆದ ಶುಕ್ರವಾರ ಸಾವಿರ ಕಂಬ ಬಸದಿ ಆವರಣದ ಪಕ್ಕ ನಡೆಯಿತು. ಪೂಜ್ಯ…
kallianpur
December 3, 2022
Kannada NewsMumbai News

ಕೂಟ ಮಹಾಜಗತ್ತು ಸಾಲಿಗ್ರಾಮ ಮುಂಬಯಿ ಸಂಸ್ಥೆ ಆಯೋಜಿಸಿದ ಕರ್ನಾಟಕ ವೈಭವ ಯುವಪೀಳಿಗೆ ಕಲಾ ಪೋಷಣೆಗೆ ಆಸಕ್ತಿ ತೋರಬೇಕು : ಡಾ| ಎ.ಎಸ್ ರಾವ್

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್) ಮುಂಬಯಿ, ನ.೨೨: ಪರಂಪರೆಗಳ ಉಳಿವಿಗೆ ಸಾಂಸ್ಕöÈತಿಕ ಪ್ರದರ್ಶನಗಳು ಪೂರಕವಾಗಿವೆ. ಕನ್ನಡದ ಹಿರಿಮೆ ಪ್ರಜ್ವಲಿಸಲು ಇಂತಹ ಕಲಾ ಪ್ರದರ್ಶನಗಳು ಸಹಕಾರಿಯಾಗಿದ್ದು,…
bharathraj
November 28, 2022
Kannada News

ಧರ್ಮಸ್ಥಳ ಮೇಳದ ಬಯಲಾಟ ಪ್ರದರ್ಶನ ಆರಂಭ

ವರದಿ : ರೋನ್ಸ್ ಬಂಟ್ವಾಳ್ ಉಜಿರೆ: ಸುಮಾರು ಇನ್ನೂರು ವರ್ಷಗಳ ಭವ್ಯ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿರುವ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಹರಿಕೆ…
bharathraj
November 28, 2022
Kannada News

ಥಾಣೆ ವಾಘ್‌ಬಿಲ್‌ನ ಶ್ರೀ ಸಾಯಿ ಆನೇಕ್ಸ್ ಬಾಂಕ್ವೇಟ್‌ನಲ್ಲಿ ಮಿಲಾಗ್ರಿಸ್ ಕಾಲೇಜ್ ಕಲ್ಯಾಣ್ಪುರ್ ಹಳೆ ವಿದ್ಯಾರ್ಥಿಗಳ ಸ್ನೇಹಮಿಲನ.

ವರದಿ : ರೋನ್ಸ್ ಬಂಟ್ವಾಳ್ ( ಮುಂಬಯಿ ) ಮುಂಬಯಿ, ನ.೨೬: ಮಿಲಾಗ್ರಿಸ್ ಕಾಲೇಜ್ ಕಲ್ಯಾಣ್ಪುರ್ ಅಲ್ಯೂಮ್ನಿ ಅಸೋಸಿಯೇಶನ್ (ರಿ.) ಎಂಸಿಕೆಎಎ ಇದೇ ಬರುವ ಡಿ.೦೪ನೇ ಭಾನುವಾರ…
bharathraj
November 28, 2022